ಎರಡನೇ ಬಾರಿ ಮಹಿಳಾ ಐಪಿಎಲ್ ಗೆದ್ದ ಆರ್ಸಿಬಿ ತಂಡಎರಡನೇ ಬಾರಿ ಮಹಿಳಾ ಐಪಿಎಲ್ ಗೆದ್ದ ಆರ್ಸಿಬಿ ತಂಡ
- ಫೆಬ್ರವರಿ 5 ರಂದು 2026ರಂದು ವಡೋದರ ಸ್ಟೇಡಿಯಂ ನಲ್ಲಿ ನಡೆದ ಮಹಿಳಾ ಐಪಿಎಲ್ ಫೈನಲ್ ನಲ್ಲಿ RCB ತಂಡ ಗೆಲುವು ಸಾಧಿಸಿದೆಟಾಸ್ ಗೆದ್ದು ಬೋಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ.
- ಬ್ಯಾಟಿಂಗ್ ಮಾಡಲು ಬಂದ ಡಿಸಿ ತಂಡವು ಮೂರು ಓವರ್ ಗಳ ನಂತರ 9 ರನ್ಗಳನ್ನು ಕಲೆಹಾಕಿತ್ತು ನಂತರ ಮೂರು ಓವರ್ ಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಪವರ್ ಪ್ಲೇ ನಂತರ ಒಂದು ವಿಕೆಟ್ ಕಳೆದುಕೊಂಡು 53 ರನ್ಗಳನ್ನು ಗಳಿಸಿತು 53-1.
- ಭರ್ಜರಿ ಬ್ಯಾಟಿಂಗ್ ಮುಂದುವರಿಸಿದ ಡಿಸಿ ತಂಡವು 10 ಓವರ್ ಗಳ ನಂತರ ಎರಡು ವಿಕೆಟ್ಗಳನ್ನು ಕಳೆದುಕೊಂಡು 94 ರನ್ನು ಗಳಿಸಿತು 94-2.
- ಸ್ಪೋಟಕ ಬ್ಯಾಟಿಂಗ್ ಅನ್ನು ಮುಂದುವರಿಸಿದ ಡಿಸಿ ತಂಡವು 15 ಓವರ್ ಗಳ ನಂತರ ಯಾವುದೇ ವಿಕೆಟ್ ನಷ್ಟವಿಲ್ಲದೆ 140 ರನ್ಗಳನ್ನು ಗಳಿಸಿತ್ತು .140-2
- ಕೊನೆಯ ಐದು ಓವರ್ ಗಳಲ್ಲಿ ಆಡಿ ಎರಡು ವಿಕೆಟ್ಗಳನ್ನು ಕಳೆದುಕೊಂಡು 63 ರನ್ಗಳನ್ನು ಗಳಿಸಿತು. ಟೋಟಲ್ 203 ಗಳಿಸಿ 4 ವಿಕೆಟ್ಗಳನ್ನು ಕಳೆದುಕೊಂಡು ಬ್ಯಾಟಿಂಗ್ ಅನ್ನು ಮುಗಿಸಿತು 203-4
- ನಂತರ ಬ್ಯಾಟಿಂಗ್ ಮಾಡಲು ಬಂದ ಆರ್ಸಿಬಿ ತಂಡವು ಎರಡನೇ ಓವರ್ ನಲ್ಲಿ ಮೊದಲ ವಿಕೆಟ್ ಅನ್ನು ಕಳೆದುಕೊಂಡಿತ್ತು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ಆರ್ಸಿಬಿ ತಂಡ ಭರ್ಜರಿ ಬ್ಯಾಟಿಂಗ್ ಆಡಿ ಪವರ್ ಪ್ಲೇನಲ್ಲಿ ಒಂದು ವಿಕೆಟ್ ನಷ್ಟಕ್ಕೆ 59 ರನ್ಗಳನ್ನು ಗಳಿಸಿತು 59-1
- ಸ್ಪೋಟಕ ಬ್ಯಾಟಿಂಗ್ ಅನ್ನು ಮುಂದುವರಿಸಿದ ಆರ್ಸಿಬಿ ತಂಡ 10 ಓವರಗಳ ನಂತರ ಯಾವುದೇ ವಿಕೆಟ್ ಅನ್ನು ಕಳೆದುಕೊಳ್ಳದೆ 100 ರನ್ಗಳನ್ನು ಗಳಿಸಿತು 100-1
- ಆಶ್ಚರ್ಯಕರವಾದ ಬ್ಯಾಟಿಂಗ್ ಅನ್ನು ಮುಂದುವರಿಸಿದ ಆರ್ಸಿಬಿ ತಂಡ 15 ಓವರ್ ಗಳ ನಂತರ ಒಂದು ವಿಕೆಟ್ ಅನ್ನು ಕಳೆದುಕೊಂಡು 162 ರನ್ಗಳನ್ನು ಗಳಿಸಿತು 162-1
- ಕೊನೆಯ ಐದು ಓವರ್ ಗಳಲ್ಲಿ ಟಾರ್ಗೆಟನ್ನು ಬೆನ್ನತ್ತಿದ ಆರ್‌ಸಿಬಿ ತಂಡ ಇನ್ನೂ ಎರಡು ಬಾಲುಗಳು ಇರುವ ಮೊದಲೇ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು 204 ರನ್ಗಳನ್ನು ಗಳಿಸಿ ವಿಜಯಶಾಲಿ ಆಯಿತು